Happy Makara Sankranti 2021

ಆಕಾಶದಲ್ಲಿ ಹಾರುವ ಸುಂದರ ಗಾಳಿಪಟಗಳಂತೆ ನಿಮ್ಮ ಬದುಕು ಕೂಡಾ ಯಶಸ್ಸು ಮತ್ತು ಸಂತೋಷದಿಂದ ಕೂಡಿರಲಿ. ನಿಮೆಲ್ಲರಿಗೂ ಮಹಿಷಿ ಟ್ರಸ್ಟ್ ಹಾಗೂ ಟ್ರಸ್ಟೀಸ್, ಬನಶಂಕರಿ ಕಲಾಮಂಟಪ, ವ್ರದ್ದಾಶ್ರಮ ಹಾಗೂ ಸಮಸ್ತಸಿಬ್ಬಂದಿ ವರ್ಗದ ಪರವಾಗಿ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು!

May this Makar Sankranti takes away all your sadness and lighten your life with warmth, joy, happiness, and love forever! On behalf of our Mahishi Trust, our Trustees, Banashankari KalaMantapa, Vruddashram, entire staff and Mahishi Family, wishing you all a very happy and prosperous Makara Sankranti 2021!